fixed income
ಗುಣವಾಚಕ

(ವಿಶ್ರಾಂತಿ ವೇತನ, ನಿಗದಿತ ಠೇವಣಿ, ಮೊದಲಾದವುಗಳಿಂದ ಬರುವ) ನಿಯತ ಆದಾಯದ; ಸ್ಥಿರ ಆದಾಯದ; ಒಂದೇ ಮೊತ್ತದ ವಾರ್ಷಿಕ ಆದಾಯವುಳ್ಳ.